ಮೈಸೂರು ಬಸ್ ಶೆಲ್ಟರ್ ಬಣ್ಣ ಬದಲು.. ವಿದ್ಯಾರ್ಥಿಗಳಿಗೆ ಅನುಕೂಲವಾದ್ರೆ ಸಾಕು ಎಂದ ಸ್ಥಳೀಯರು - ಈಟಿವಿ ಭಾರತ ಕನ್ನಡ
🎬 Watch Now: Feature Video
ಮೈಸೂರು: ವಿವಾದದ ಕೇಂದ್ರ ಬಿಂದುವಾಗಿರುವ ಗುಂಬಜ್ ಮಾದರಿಯ ಮೈಸೂರು-ಊಟಿ ರಸ್ತೆಯ ಬಸ್ ನಿಲ್ದಾಣ ಮತ್ತೆ ಸುದ್ದಿಯಲ್ಲಿದೆ. ಬುಧವಾರ ಗೋಲ್ಡ್ ಬಣ್ಣದಲ್ಲಿದ್ದ ಗುಂಬಜ್ಗೆ ಇಂದು ಕೆಂಪು ಬಣ್ಣ ಬಳಿಯಲಾಗಿದೆ. ಈ ಸಂಬಂಧ ಒಂದೇ ಪಕ್ಷದ ಶಾಸಕ ಮತ್ತು ಸಂಸದರ ನಡುವೆ ವಾಗ್ವಾದ ಮುಂದುವರೆದಿದೆ. ಈ ಬಗ್ಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು 'ಈಟಿವಿ ಭಾರತ' ಜೊತೆ ಹಂಚಿಕೊಂಡಿದ್ದಾರೆ.
Last Updated : Feb 3, 2023, 8:32 PM IST