ಬಾಗಲಕೋಟೆ: ಮೊಹರಂ ಮೆರವಣಿಗೆಯಲ್ಲಿ ಪುನೀತ್ ಫೋಟೋ ಹಿಡಿದ ಅಭಿಮಾನಿ - puneeth rajkumar

🎬 Watch Now: Feature Video

thumbnail

By

Published : Aug 9, 2022, 8:03 PM IST

Updated : Feb 3, 2023, 8:26 PM IST

ಬಾಗಲಕೋಟೆ: ನಗರದಲ್ಲಿಂದು ಮೊಹರಂ ಸಂಭ್ರಮ ಕಂಡುಬಂತು. ವಲ್ಲಭಾಯ್ ವೃತ್ತದ ಬಳಿಯ ಪಂಕಾ ಮಸೀದಿ ಹತ್ತಿರ ಜಮಾಯಿಸಿದ ಜನರು ಅಲಾವಿ ದೇವರುಗಳ ಮೆರವಣಿಗೆ ನಡೆಸಿದರು. ಅಲಾವಿ ದೇವರುಗಳ ಸಮಾಗಮ ಸಂದರ್ಭದಲ್ಲಿ ದಿ.ಪುನೀತ್ ರಾಜ್​ಕುಮಾರ್ ಫೋಟೋ ಹಿಡಿದು ವ್ಯಕ್ತಿಯೊಬ್ಬರು ಅಭಿಮಾನ ವ್ಯಕ್ತಪಡಿಸಿದರು. ಅಪ್ಪು ಫೋಟೋಗೆ ಹೂವಿನ‌ ಹಾರ ಹಾಕಿ ಕುಣಿದು ಕುಪ್ಪಳಿಸಿದರು.
Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.