ಬೈಕ್​ಗೆ ಅಡ್ಡಬಂದ ಕಾರು.. ಮೂವರು ತೂರಿ ರಸ್ತೆಗೆ ಬಿದ್ದರು.. ಸಿಸಿಟಿವಿಯ ದೃಶ್ಯ ನೋಡಿ - ಅಪಘಾತದಲ್ಲಿ ಬೈಕ್ ಜಖಂಗೊಂಡಿದೆ

🎬 Watch Now: Feature Video

thumbnail

By

Published : Dec 14, 2022, 7:46 AM IST

Updated : Feb 3, 2023, 8:35 PM IST

ಉತ್ತರಾಖಂಡ್​ ರಾಜ್ಯದ ಹಲ್​ದ್ವಾನಿ ಮುಖಾನಿ ಕಮಲುವಗಂಜ ರಸ್ತೆಯಲ್ಲಿ ತಡರಾತ್ರಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಮೂವರು ಬೈಕ್ ಸವಾರರು ತೂರಿ ರಸ್ತೆಗೆ ಬಿದ್ದಿದ್ದಾರೆ. ಘಟನೆ ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಘಟನೆಯಲ್ಲಿ ಬೈಕ್​ನಲ್ಲಿದ್ದ ಮೂವರು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಬೈಕ್ ಜಖಂಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Last Updated : Feb 3, 2023, 8:35 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.