ಬೈಕ್ ಸವಾರನ ಮೇಲೆ ಹಲ್ಲೆ; ಬಿಎಂಟಿಸಿ ಚಾಲಕ ಅಮಾನತು - Assaulted by BMTC driver on bike rider

🎬 Watch Now: Feature Video

thumbnail

By

Published : Nov 25, 2022, 1:14 PM IST

Updated : Feb 3, 2023, 8:33 PM IST

ಯಲಹಂಕ (ಬೆಂಗಳೂರು): ಓವರ್ ​ಟೇಕ್ ಮಾಡುವಾಗ ಬೈಕ್ ಸವಾರ ಬಿಎಂಟಿಸಿ ಡ್ರೈವರ್ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಆತನ ಮೇಲೆ ಹಲ್ಲೆ ಮಾಡಲಾಗಿದೆ. ಬಿಎಂಟಿಸಿ ಡ್ರೈವರ್ ಬೈಕ್ ಸವಾರನ ಮೇಲೆ ಬಸ್​ನಲ್ಲೇ ಹಲ್ಲೆ ಮಾಡುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ನಂತರ ಬಿಎಂಟಿಸಿ ಡ್ರೈವರ್​ನನ್ನ ಅಮಾನತು ಮಾಡಲಾಗಿದೆ.
Last Updated : Feb 3, 2023, 8:33 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.