ನವೀನ್ ಅಂತಿಮ ದರ್ಶನ ಪಡೆದು ದುಃಖಿತರಾದ ಬಾಲ್ಯದ ಸ್ನೇಹಿತರು - Naveen who died in Ukrain
🎬 Watch Now: Feature Video
ಉಕ್ರೇನ್ನಲ್ಲಿ ಹತರಾದ ವೈದ್ಯಕೀಯ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ ದರ್ಶನಕ್ಕೆ ಸಾವಿರಾರು ಜನ ಆಗಮಿಸಿದ್ದರು. ಸ್ವಗ್ರಾಮ ಚಳಗೇರಿಯಲ್ಲಿ ಸಾಕಷ್ಟು ಬಾಲ್ಯ ಸ್ನೇಹಿತರು ಹಾಗೂ ಉಕ್ರೇನ್ನಲ್ಲಿದ್ದ ಗೆಳೆಯರು ಆಗಮಿಸಿ ಅಂತಿಮ ದರ್ಶನ ಪಡೆದು ಕಣ್ಣೀರಾದರು. ಬಾಲ್ಯ ಸ್ನೇಹಿತ ಅರುಣ್ ಈಟಿವಿ ಭಾರತದೊಂದಿಗೆ ಮಾತನಾಡಿ, ಮೃತ ನವೀನ್ ಅವರನ್ನು ನೆನೆದು ಕಣ್ಣೀರಿಟ್ಟರು.
Last Updated : Feb 3, 2023, 8:20 PM IST