ವಿಡಿಯೋ: ಅಮೆರಿಕಾ ಆಗಸದಿ ಹಾರಿದ ಥಂಡರ್​ಬರ್ಡ್ಸ್, ಬ್ಲ್ಯೂ ಏಂಜಲ್ಸ್; ಕೊರೊನಾ ವಾರಿಯರ್ಸ್​ಗೆ ಗೌರವ! - ಅಮೆರಿಕಾ ಕೊರೊನಾ ವಾರಿಯರ್ಸ್​ಗೆ ಗೌರವ

🎬 Watch Now: Feature Video

thumbnail

By

Published : May 3, 2020, 4:47 PM IST

ಬಾಲ್ಟಿಮೋರ್: ಯುಎಸ್ ವಾಯುಪಡೆಯ ಥಂಡರ್​ಬರ್ಡ್ಸ್​(ಅಮೆರಿಕ ವಾಯುಸೇನೆಯ ವಾಯು ಪ್ರದರ್ಶನ ದಳ) ಮತ್ತು ನೌಕಾಪಡೆಯ ಬ್ಲ್ಯೂ ಏಂಜಲ್ಸ್(ನೌಕಾಪಡೆಯ ವಿಮಾನ ಪ್ರದರ್ಶನ ದಳ) ಕಳೆದ ಶನಿವಾರ ಬಾಲ್ಟಿಮೋರ್ ನಗರದ ಸುತ್ತಮುತ್ತಲಿನ ಆಕಾಶದಲ್ಲಿ ಹಾರಾಟ ನಡೆಸಿ ಕೊರೊನಾ ವೈರಸ್​ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೊರೊನಾ ವಾರಿಯರ್​ಗಳಿಗೆ ಗೌರವ ಸಲ್ಲಿಸಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.