ನ್ಯೂಯಾರ್ಕ್ಗೆ ಪಿಎಂ ಮೋದಿ... ಪ್ಯಾಲೇಸ್ನಲ್ಲಿ ಅದ್ಧೂರಿ ಸ್ವಾಗತ - ಹ್ಯೂಸ್ಟನ್ನಲ್ಲಿ ಹೌಡಿ ಮೋದಿ ಕಾರ್ಯಕ್ರಮ
🎬 Watch Now: Feature Video
ನ್ಯೂಯಾರ್ಕ್: ಭಾನುವಾರ ಹ್ಯೂಸ್ಟನ್ನಲ್ಲಿ ಹೌಡಿ ಮೋದಿ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನ ಬಳಿಕ ನ್ಯೂಯಾರ್ಕ್ಗೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ದೊರೆಯಿತು. ಇಲ್ಲಿನ ನ್ಯೂಯಾರ್ಕ್ ಅರಮನೆಯಲ್ಲಿ ಮೋದಿ ಜಯಘೋಷಗಳು ಮೊಳಗಿದವು.