ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಕಮಲಾ ಹ್ಯಾರಿಸ್ ಪಾತ್ರ ಮತ್ತು ಭಾರತೀಯ-ಅಮೆರಿಕನ್ನರ ಪ್ರಾಮುಖ್ಯತೆ - ಕಮಲಾ ಹ್ಯಾರಿಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8531229-thumbnail-3x2-ddd.jpg)
ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಭಾರತದ ಮಾಜಿ ರಾಯಭಾರಿ ಮೀರಾ ಶಂಕರ್ ಮತ್ತು ಯುಸ್ನಲ್ಲಿ ಹಿಂದು ಪತ್ರಿಕೆ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀರಾಮ ಲಕ್ಷ್ಮಣ್ ಅವರು ಯುಸ್ನಲ್ಲಿ ನಡೆಯಲಿರುವ 2020ರ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಪಾತ್ರ ಮತ್ತು ಭಾರತೀಯ-ಅಮೆರಿಕನ್ನರ ಪ್ರಾಮುಖ್ಯತೆ ಕುರಿತು ತಮ್ಮ ಅಭಿಪ್ರಯಾಯ ವ್ಯಕ್ತಪಡಿಸಿದ್ದಾರೆ.