ಇಂಡೋನೇಷ್ಯಾದಲ್ಲಿ ಭಯಂಕರ ಜ್ವಾಲಾಮುಖಿ ಸ್ಫೋಟ... 6 ಸಾವಿರ ಮೀಟರ್​ ಎತ್ತರಕ್ಕೆ ಹರಡಿದ ಹೊಗೆ!

🎬 Watch Now: Feature Video

thumbnail

By

Published : Mar 3, 2020, 10:56 AM IST

Updated : Mar 3, 2020, 11:51 AM IST

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಮರಳು ಮತ್ತು ಪೈರೋಕ್ಲಾಸ್ಟಿಕ್ ವಸ್ತುಗಳನ್ನು ಹೊರಚೆಲ್ಲುತ್ತಿದೆ. 6,000 ಮೀಟರ್ (19,680 ಅಡಿ) ಎತ್ತರದವರೆಗೆ ಹೊಗೆ ಆಕಾಶದೆತ್ತರಕ್ಕೆ ಹರಡಿದೆ. ಜಾವಾ ದ್ವೀಪದ ಮೆರಾಪಿ ಪರ್ವತದಲ್ಲಿ ಸಂಭವಿಸಿದ ಸ್ಫೋಟವು ಅದರ ಇಳಿಜಾರಿನಲ್ಲಿ 2 ಕಿಲೋಮೀಟರ್​ವರೆಗೆ ಹರಡಿದೆ ಎಂದು ಇಂಡೋನೇಷ್ಯಾದ ಭೂವಿಜ್ಞಾನ ಮತ್ತು ಜ್ವಾಲಾಮುಖಿ ಸಂಶೋಧನಾ ಸಂಸ್ಥೆ ತಿಳಿಸಿದೆ. 30 ಕಿಲೋಮೀಟರ್ ದೂರದ ತನಕ ಸ್ಫೋಟದ ಶಬ್ದ ಕೇಳಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
Last Updated : Mar 3, 2020, 11:51 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.