ಬೈಡನ್ ನೀವು ನಮಗೆ ದ್ರೋಹ ಮಾಡಿದ್ದೀರಿ: ಶ್ವೇತ ಭವನದ ಮುಂದೆ ಅಫ್ಘಾನ್ ಪ್ರಜೆಗಳ ಪ್ರತಿಭಟನೆ - Taliban in Afghan
🎬 Watch Now: Feature Video
ವಾಷಿಂಗ್ಟನ್(ಅಮೆರಿಕ): ಜೋ ಬೈಡನ್ ನೀವು ನಮಗೆ ದ್ರೋಹ ಮಾಡಿದ್ದೀರಿ, ನೀವು ಇದಕ್ಕೆಲ್ಲ ಜವಾಬ್ದಾರ ಎಂದು ಅಫ್ಘಾನಿಸ್ತಾನದ ಪ್ರಜೆಗಳು ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿರುದ್ಧ ಶ್ವೇತ ಭವನದ ಮುಂದೆ ಪ್ರತಿಭಟನೆ ನಡೆಸಿದರು. ಬೈಡನ್ ನಿರ್ದೇಶನದಂತೆ ಯುಎಸ್ ಸೇನೆ ಅಫ್ಘಾನಿಸ್ತಾನದಿಂದ ವಾಪಸ್ ಬಂದ ಕಾರಣ ಅಲ್ಲಿನ ಆಡಳಿತ ತಾಲಿಬಾನ್ ಹಿಡಿತಕ್ಕೆ ಒಳಗಾಗಿದೆ. ಹಾಗಾಗಿ, ಇದಕ್ಕೆಲ್ಲ ಬೈಡನ್ ಕಾರಣ ಎಂಬುದು ಅಫ್ಘಾನ್ ಪ್ರಜೆಗಳ ಆರೋಪವಾಗಿದೆ.
Last Updated : Aug 16, 2021, 12:36 PM IST