ನಮ್ಮ ಸಂವಿಧಾನ ಹಾಗೂ ದೇವರ ಮೇಲೆ ನಂಬಿಕೆ ಇದೆ ; ವಿದ್ಯಾರ್ಥಿನಿ ಮುಸ್ಕಾನ್ - hijab controversy - highcourt verdict
🎬 Watch Now: Feature Video

ನಮ್ಮ ಸಂವಿಧಾನ ಮತ್ತು ದೇವರ ಮೇಲೆ ನಮಗೆ ನಂಬಿಕೆ ಇದೆ. ಹೈಕೋರ್ಟ್ ತೀರ್ಪು ಏನು ಬರುತ್ತದೆ ಎಂದು ಕಾದು ನೋಡೋಣ. ಎಲ್ಲರೂ ಶಾಂತ ರೀತಿ ವರ್ತಿಸಬೇಕು. ನಾವು ಓದಿರುವ ಶಾಲೆಯಲ್ಲಿ ಎಲ್ಲರ ಸಮಾನ ಹಕ್ಕಿನ ಬಗ್ಗೆ ಹೇಳಿದ್ದಾರೆ. ನಮ್ಮ ಪ್ರಾಂಶುಪಾಲರು ನಮಗೆ ಕುರಾನ್,ಬೈಬಲ್, ಭಗವದ್ಗೀತೆಯ ಸಾರವನ್ನು ಹೇಳುತ್ತಿದ್ದರು. ತಪ್ಪು ತಿಳುವಳಿಕೆಯಿಂದ ವಿವಾದ ಉಂಟಾಗಿದೆ. ಎಲ್ಲವೂ ಸರಿ ಹೋಗುವುದು ಎಂದು ವಿದ್ಯಾರ್ಥಿನಿ ಮುಸ್ಕಾನ್ ಭರವಸೆ ವ್ಯಕ್ತಪಡಿಸಿದ್ದಾರೆ..
Last Updated : Feb 3, 2023, 8:19 PM IST
TAGGED:
ಹಿಜಾಬ್ ವಿವಾದ ಹೈಕೋರ್ಟ್ ತೀರ್ಪು