ನೀರು ಉಳಿತಾಯ ಮಾಡುವ ಟಾಯ್ಲೆಟ್ ಫ್ಲಶ್: ಇದಕ್ಕೆ ಇಷ್ಟೇ ನೀರು ಸಾಕು!
🎬 Watch Now: Feature Video
ಮುನ್ಸಿಪಾಲಿಕಾ ಸಮ್ಮೇಳನದಲ್ಲಿ ನಾರ್ವೆ ದೇಶದ ಜೆಟ್ಸ್ ಸಂಸ್ಥೆ ಭಾಗಿಯಾಗಿದ್ದು, ವಿಶಿಷ್ಟ ತಂತ್ರಜ್ಞಾನ ಬಳಸಿರುವ ಟಾಯ್ಲೆಟ್ ಕಮೋಡ್ಗಳನ್ನು ಪ್ರದರ್ಶಿಸಲಾಗಿದೆ. ವಿದೇಶಿ ಶೈಲಿಯ ವಿಭಿನ್ನ ಶೌಚಾಲಯದ ಮಾದರಿಗಳನ್ನು ಇಲ್ಲಿ ಪ್ರದರ್ಶನ ಮಾಡಲಾಯಿತು. ಈ ಕುರಿತ ವಿವರವಾದ ಮಾಹಿತಿಯನ್ನು ನಮ್ಮ ಪ್ರತಿನಿಧಿ ನೀಡಿದ್ದಾರೆ.