ವಿವೇಕಾನಂದ ಆಸ್ಪತ್ರೆಯ ವೈದ್ಯರ ಯಶಸ್ವಿ ಶಸ್ತ್ರ ಚಿಕಿತ್ಸೆ: ಮುಂಗೈ ಮರುಜೋಡಣೆ - ವಿವೇಕಾನಂದ ಆಸ್ಪತ್ರೆಯ ವೈದ್ಯರ ಯಶಸ್ವಿ ಶಸ್ತ್ರ ಚಿಕಿತ್ಸೆ
🎬 Watch Now: Feature Video
ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಕತ್ತರಿಸಿದ ಮುಂಗೈ ಪುನರ್ ಜೋಡಣೆ ಮಾಡಿ ವ್ಯಕ್ತಿಯೊಬ್ಬನಿಗೆ ಪುನರ್ ಜೀವನ ನೀಡಿದ್ದಾರೆ.
TAGGED:
hubli Vivekananda Hospital