ಪತ್ನಿಗೆ ಲೈಂಗಿಕ ಕಿರುಕುಳ,ಬೇಸತ್ತ ಪತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ: ಚಿತ್ರದುರ್ಗದಲ್ಲಿ ಮನಮಿಡಿಯೋ ಘಟನೆ - undefined

🎬 Watch Now: Feature Video

thumbnail

By

Published : Jun 14, 2019, 11:44 PM IST

ಅವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟು 13 ವರ್ಷ ಕಳೆದಿದೆ. ಎಷ್ಟೇ ಕಷ್ಟ ಬಂದ್ರೂ ಒಂದಾಗಿಯೇ ಎದುರಿಸೋಣ ಅಂತ ಶಪಥ ಮಾಡಿದ್ದ ಅವರು ಅದರಂತೆ ನಡೆದುಕೊಂಡು ಬಾಳ ಬಂಡಿಯನ್ನು ಸಾಗಿಸುತ್ತಿದ್ದರು. ಆದ್ರೆ ಸುಂದರವಾದ ಕುಟುಂಬಕ್ಕೆ ವಿಲನ್ ಒಬ್ಬ ಎಂಟ್ರಿಯಾಗಿ ಈ ಜೋಡಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾನೆ. ಇಲ್ಲಿದೆ ನೋಡಿ ಈ ಕುರಿತಾದ ರಿಪೋರ್ಟ್‌

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.