ಸಮಾಜ ಸೇವೆ ಹೆಸರಲ್ಲಿ ಬೀದಿ ವ್ಯಾಪಾರಿಗಳಿಗೆ ಟೋಪಿ... ಆರೋಪಿ ಅರೆಸ್ಟ್ - ಕೊಡಗು ಕ್ರೈಂ ನ್ಯೂಸ್
🎬 Watch Now: Feature Video
ಆತನದ್ದು ಸಮಾಜ ಸೇವಕನ ಬಣ್ಣ. ಆದರೆ ಮಾಡಿದ್ದು ಮಾತ್ರ ವಂಚನೆ ಕೆಲಸ. ಸಮಾಜ ಸೇವೆ ಹೆಸರಲ್ಲಿ ಬೀದಿ ವ್ಯಾಪಾರಿಗಳಿಗೆ ಟೋಪಿ ಹಾಕ್ತಿದ್ದ ಅಸಾಮಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.