ನೀ ಬಂದರೆ ಹೊರಗೆ, ನಾ ಬರುವೆನು ನಿಮ್ಮ ಮನೆಯೊಳಗೆ.. ನಾ ಕೊರೊನಾ - ಕೊರೊನಾ ಕುರಿತು ಜಾಗೃತಿ ಲೆಟೆಸ್ಟ್​ ನ್ಯೂಸ್​

🎬 Watch Now: Feature Video

thumbnail

By

Published : Apr 5, 2020, 4:50 PM IST

ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಬಳ್ಳಾರಿಯ ಶ್ರೀ ಆರ್ಟ್ಸ್ ಸಂಘಟನೆ ವತಿಯಿಂದ ನಗರದ ಅಧಿದೇವತೆ ಕನಕದುರ್ಗಮ್ಮ ದೇಗುಲದ ಪ್ರಮುಖ ರಸ್ತೆಯ ಮೇಲೆ ರಂಗೋಲಿಯಲ್ಲಿ ಕೊರೊನಾದ ಚಿತ್ರವನ್ನು ರಾಕ್ಷಸನಂತೆ ಬಿಂಬಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.