ಆರ್ಥಿಕ ಬಿಕ್ಕಟ್ಟುಗಳನ್ನು ಸೀತಾರಾಮನ್ ಲಕ್ಷ್ಮಿಯಂತೆ ನಿವಾರಿಸಲಿದ್ದಾರೆ: ಎಫ್ಕೆಸಿಸಿಐ ಅಧ್ಯಕ್ಷ ವಿಶ್ವಾಸ - Indian Economy
🎬 Watch Now: Feature Video
ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿ ಆಗಿರುವುದನ್ನು ಒಪ್ಪಿಕೊಂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸುಧಾರಣೆಗೆ ಕ್ರಮ ತೆಗೆದುಕೊಳ್ಳುವ ವಿಶ್ವಾಸ ವ್ಯಕಗ್ತಪಡಿಸಿದ್ದಾರೆ. ಈ ಹಿಂದೆ ಇಂತಹ ಬಿಕ್ಕಟ್ಟುಗಳು ತಲೆದೂರಿದ್ದಾಗ ಯಾವ ಹಣಕಾಸು ಸಚಿವರು ದೇಶದ ಜನತೆಯ ಮುಂದೆ ಬಂದು ಹೇಳಿಕೆ ನೀಡಿರಲಿಲ್ಲ. ಸೀತಾರಾಮನ್ ಆ ಕೆಲಸ ಮಾಡಿದ್ದಾರೆ. ಜೊತೆಗೆ ಲಕ್ಷ್ಮಿ ದೇವಿಯಂತೆ ಅವರು ಆರ್ಥಿಕ ಬಿಕ್ಕಟ್ಟುಗಳನ್ನು ನಿವಾರಿಸಲಿದ್ದಾರೆ ಎಂದು ಬೆಂಗಳೂರು ಎಫ್ಕೆಸಿಸಿಐ ಅಧ್ಯಕ್ಷ ಸಿ. ಆರ್. ಜನಾರ್ದನ್ ಅಭಿಪ್ರಾಯಪಟ್ಟರು.