ಮೋಡಿ ಮಾಡಲಿದೆ ಹಿರಿ-ಕಿರಿಯರ ಜುಗಲ್ಬಂದಿ.. ಮರುಕಳಿಸುತ್ತಾ 1983 ವಿಶ್ವಕಪ್ ಇತಿಹಾಸ? - ವಿಶ್ವಕಪ್
🎬 Watch Now: Feature Video
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಈ ಬಾರಿ ಡಬಲ್ ಧಮಾಕಾ.. ಐಪಿಎಲ್ ಸೀಸನ್ ಮುಗಿಯುತ್ತಿದ್ದಂತೆ ತಕ್ಷಣವೇ ವಿಶ್ವಕಪ್ ಮಹಾ ಸಮರ ಆರಂಭವಾಗಲಿದೆ. ಕ್ರೀಡಾಭಿಮಾನಿಗಳು ಈ ಮಹಾಟೂರ್ನಿ ವೀಕ್ಷಣೆಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದರ ಜತೆಗೆ ವಿಶ್ವಕಪ್ ಮಹಾಸಮರಕ್ಕೆ ತೆರಳಲು ಟೀಂ ಇಂಡಿಯಾ ಸಿದ್ಧವಾಗಿದೆ. ಹಾಗಾದ್ರೆ ಮಹಾಟೂರ್ನಿಯಲ್ಲಿ ಅಬ್ಬರಿಸುವ ಕೊಹ್ಲಿ ಸೇನಾನಿಗಳ ಬಗ್ಗೆ ನಿಮಗೆಷ್ಟು ಗೊತ್ತಿದೆ?