ಮತ್ತೆ ನಕ್ಸಲರ ಅಟ್ಟಹಾಸ... ಕೆಂಪು ಉಗ್ರರ ಹೇಡಿ ಕೃತ್ಯಕ್ಕೆ 16 ಯೋಧರು ಹುತಾತ್ಮ: ವಿಡಿಯೋ - ಗಡ್ಚಿರೋಲಿ

🎬 Watch Now: Feature Video

thumbnail

By

Published : May 1, 2019, 5:38 PM IST

ಮಹಾರಾಷ್ಟ್ರದ ಗಡ್​ಚಿರೋಲಿಯಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಮಹಾರಾಷ್ಟ್ರ ರಾಜ್ಯ ಸ್ಥಾಪನೆಯಾದ ದಿನವೇ ನಕ್ಸಲರು ಪೊಲೀಸ್​ ವಾಹನ ಸ್ಫೋಟಗೊಳಿಸಿದ್ದಾರೆ.ಪರಿಣಾಮ 16 ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದಾರೆ. ಸುಧಾರಿತ ಸ್ಫೋಟಕ ಬಳಸಿ ನೆಲಬಾಂಬ್ ಸ್ಫೋಟಿಸಿದ್ದರಿಂದ ಪೊಲೀಸ್​ ವಾಹನ ಛಿದ್ರಗೊಂಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.