ಯುವಕ - ಯವತಿ ಸೇರಿ ಮತ್ತೋರ್ವ ವ್ಯಕ್ತಿಯ ಮೇಲೆ ಆಯುಧದಿಂದ ಹಲ್ಲೆ:ವಿಡಿಯೋ ವೈರಲ್​! - ಚಂಡೀಗಢ ಸುದ್ದಿ

🎬 Watch Now: Feature Video

thumbnail

By

Published : Oct 1, 2020, 9:05 PM IST

ಚಂಡೀಗಢ: ವ್ಯಕ್ತಿಯೊಬ್ಬನ ಮೇಲೆ ತೀಕ್ಷ್ಣವಾದ ಆಯುಧದಿಂದ ಯುವಕ- ಯುವತಿ ಸೇರಿ ಹಲ್ಲೆ ಮಾಡಿದ್ದು, ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ. ಇದೀಗ ಆತನನ್ನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣದ ಗಂಭೀರತೆ ಗಮನದಲ್ಲಿಟ್ಟುಕೊಂಡು ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.