ಗಿನ್ನೆಸ್ ರೆಕಾರ್ಡ್ ಮಾಡಿದ 5 ಸಾವಿರ ನಾಗಾ ಮಹಿಳೆಯರ ನೃತ್ಯ! - ನಾಗಾ ಮಹಿಳೆಯರ ನೃತ್ಯ
🎬 Watch Now: Feature Video
ನಾಗಾಲ್ಯಾಂಡ್‌ನ ಕೊನ್ಯಾಕ್ ಸಮುದಾಯದ ಐದು ಸಾವಿರ ಮಹಿಳೆಯರು ಒಂದೇ ಬಾರಿಗೆ ಪ್ರದರ್ಶಿಸಿದ ಸಾಂಪ್ರದಾಯಿಕ ನೃತ್ಯ ಈಗ ಗಿನ್ನೆಸ್ ರೆಕಾರ್ಡ್‌ಗೆ ಮಾಡಿದೆ. ತಮ್ಮದೇ ಶೈಲಿಯ ಉಡುಗೆಯಲ್ಲೇ ಸಾವಿರಾರು ಮಹಿಳೆಯರು ಕೊನ್ಯಾಕ್ ನೃತ್ಯ ಪ್ರದರ್ಶಿದ್ದಾರೆ. ಮಿನಿ ಹಾರ್ನ್‌ಬಿಲ್ ಫೆಸ್ಟಿವಲ್‌ನ ಕೊನೆಯ ದಿನ ಎವೊಲಿಯನ್ ಕಮ್ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಈ ನೃತ್ಯ ವರ್ಲ್ಡ್ ರೆಕಾರ್ಡ್ ಮಾಡಿದೆ. 'ಸಮುದಾಯದ ಮಹಿಳೆಯರೆಲ್ಲ ಹೀಗೆ ಒಟ್ಟಾಗಿ ಸೇರುವುದು ಮುಖ್ಯ. ಒಂದು ಜನಾಂಗದಿಂದ ಮತ್ತೊಂದು ಜನಕ್ಕೆ ನಮ್ಮ ಸಂಪ್ರದಾಯ, ಕಲೆ, ಸಂಸ್ಕೃತಿಯ ಮಹತ್ವ ತಿಳಿಸುವುದೇ ಈ ನೃತ್ಯದ ಮುಖ್ಯ ಉದ್ದೇಶ.