ಜಾರ್ಖಂಡ್​ ಗೆದ್ದ ಹುಮ್ಮಸ್ಸು... ಸೈಕಲ್​ ಮೇಲೆ ಹೇಮಂತ್​ ಸೊರೇನ್​​ ಜಾಲಿ ರೈಡ್​​! - ಸಿಎಂ ಅಭ್ಯರ್ಥಿ ಹೇಮಂತ್​​ ಸೊರೇನ್​​

🎬 Watch Now: Feature Video

thumbnail

By

Published : Dec 23, 2019, 4:59 PM IST

ರಾಂಚಿ: ಜಾರ್ಖಂಡ್​​ನ 81 ಕ್ಷೇತ್ರಗಳ ಚುನಾವಣಾ ಫಲಿತಾಂಶ ಬಹಿರಂಗಗೊಳ್ಳುತ್ತಿದ್ದು, ಜಾರ್ಖಂಡ್​​ ಮುಕ್ತಿ ಮೋರ್ಚಾ ಮುಖ್ಯಸ್ಥ ಹೇಮಂತ್​ ಸೊರೇನ್​ ಪಕ್ಷ 30ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡು ಸರ್ಕಾರ ರಚನೆ ಮಾಡುವತ್ತ ದಾಪುಗಾಲು ಹಾಕಿದೆ. ಇದೇ ಖುಷಿಯಲ್ಲಿರುವ ಅವರು ತಮ್ಮ ನಿವಾಸದ ಎದುರು ಸೈಕಲ್​ ಮೇಲೆ ಜಾಲಿ ರೈಡ್​ ಮಾಡಿದ್ದಾರೆ. ಈ ಸಲ ಚುನಾವಣೆಯಲ್ಲಿ ಕಾಂಗ್ರೆಸ್​,ಜೆಎಂಎಂ ಹಾಗೂ ಆರ್​ಜೆಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.