ಮದುವೆಯಾಗದಿದ್ದವರಿಗೆ ಮದುವೆ ಭಾಗ್ಯ, ಪ್ರದಕ್ಷಿಣೆ ಹಾಕಿದರೆ ರೋಗದಿಂದ ಮುಕ್ತಿ... ಹಾವೇರಿಯಲ್ಲೊಂದು ವಿಶೇಷ ಜಾತ್ರೆ - mylaralingeshwara fair
🎬 Watch Now: Feature Video
ಹಾವೇರಿಯ ಜಾತ್ರೆಯಲ್ಲಿ ಇದೆ ವಿಶಿಷ್ಟ ನಂಬಿಕೆಗಳು. ರಥದ ಸುತ್ತ ಪ್ರದಕ್ಷಿಣೆ ಹಾಕುವ ಕುರಿಗಳಿಗೆ ಮುಂದೆ ಏನಾಗುತ್ತೆ ಎಂದು ತಿಳಿದರೆ ಅಚ್ಚರಿಯಾಗುತ್ತೆ. ಹೊಸದಾಗಿ ಮದುವೆಯಾದವರಿಗೆ ಜಾತ್ರೆಯಲ್ಲಿ ಸಿಗಲಿದೆ ಸಂಸಾರ ಸೂತ್ರ.
Last Updated : May 21, 2019, 12:01 PM IST