ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​ಗೆ ಕಪ್ಪು ಧ್ವಜ ತೋರಿಸಿದ ಯುವ ಕಾಂಗ್ರೆಸ್​.. - Odisha Youth Congress

🎬 Watch Now: Feature Video

thumbnail

By

Published : Jan 12, 2021, 12:23 PM IST

ಭುವನೇಶ್ವರ (ಒಡಿಶಾ): ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಒಡಿಶಾದ ಯುವ ಕಾಂಗ್ರೆಸ್​ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಭುವನೇಶ್ವರದ ಚಂದ್ರಶೇಖರ್‌ಪುರದಲ್ಲಿ ಬರುತ್ತಿದ್ದ ಸಚಿವರ ಕಾರಿನ ಮುಂದೆ ಕಪ್ಪು ಧ್ವಜ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.