thumbnail

By

Published : Jan 17, 2020, 5:14 PM IST

ETV Bharat / Videos

ಅಕ್ರಮವಾಗಿ ಕಟ್ಟಲಾದ ಬಹುಮಹಡಿ ಕಟ್ಟಡ ಕ್ಷಣಾರ್ಧದಲ್ಲಿ ನೆಲಸಮ: ವಿಡಿಯೋ

ಮಧ್ಯಪ್ರದೇಶ: ಇಂದೋರ್​ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಬಹುಮಹಡಿ ಕಟ್ಟಡವನ್ನು ಇಲ್ಲಿನ​ ಮಹಾನಗರ ಪಾಲಿಕೆ ಸ್ಫೋಟಕಗಳನ್ನು ಬಳಸಿ ನೆಲಸಮ ಮಾಡಿದೆ. ಇದಕ್ಕೂ ಮೊದಲು ಅಕ್ರಮವಾಗಿ ಕಟ್ಟಡ ಕಟ್ಟಲಾಗಿರುವ ಕುರಿತು ಕಟ್ಟಡಕ್ಕೆ ಸಂಬಂಧಪಟ್ಟವರಿಗೆ ಜಿಲ್ಲಾಡಳಿತವು ನೋಟಿಸ್​ ನೀಡಿತ್ತು. ಆದರೆ ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ಕಟ್ಟಡದ ಮಾಲೀಕ ವಿಫಲವಾದ ಕಾರಣ, ಸ್ಫೋಟಕ ತಜ್ಞ ಶರದ್ ಸರ್ವಾಟೆ ಎಂಬವರ ಸಹಾಯದೊಂದಿಗೆ ಪಾಲಿಕೆಯು ಬಹುಮಹಡಿ ಕಟ್ಟಡವನ್ನು ಕೆಡವಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.