ನಿಯಂತ್ರಣ ಕಳೆದುಕೊಂಡ ಲಾರಿ: ಇಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು - ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​

🎬 Watch Now: Feature Video

thumbnail

By

Published : Dec 27, 2020, 3:38 PM IST

ವಲಯಾರ್ (ಕೇರಳ): ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯ ಲಾಟರಿ ಅಂಗಡಿಯನ್ನು ಜಖಂಗೊಳಿಸಿರುವ ಘಟನೆ ಕೇರಳದ ವಲಯಾರ್ ಎಂಬಲ್ಲಿ ನಡೆದಿದೆ. ಪಾಲಕ್ಕಾಡ್​​ನಿಂದ ವಲಯಾರ್‌ಗೆ ಚಲಿಸುತ್ತಿದ್ದ ಲಾರಿ ಇದಾಗಿದ್ದು, ಇಬ್ಬರು ವ್ಯಕ್ತಿಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿದ್ದ ಬೈಕ್ ಜಖಂ ಆಗಿದೆ. ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ವಿಡಿಯೋ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.