ಅಮೃತ ಶಿಲೆಯಲ್ಲಿ ಮಾದರಿ ಅಜ್ಮೀರ್​​ ದರ್ಗಾ ನಿರ್ಮಾಣ! - ರಾಜಸ್ಥಾನದಲ್ಲಿ ನಿರ್ಮಾಣ

🎬 Watch Now: Feature Video

thumbnail

By

Published : Feb 28, 2020, 6:28 PM IST

ಅಜ್ಮೀರ್ : ಖ್ವಾಜಾ ಗರಿಬ್ ನವಾಜ್​​ ಕಟ್ಟಿಸಿದ ಅಜ್ಮೀರ್​​​ ದರ್ಗಾದ ಮಾಡೆಲ್​ನ ರಾಜಸ್ಥಾನದಲ್ಲಿ ನಿರ್ಮಾಣ ಮಾಡಲಾಗಿದೆ. ಇದು 9 ಅಡಿ ಉದ್ದ, 4 ಅಡಿ ಅಗಲವಿದೆ. ಸುಮಾರು 9 ತಿಂಗಳಲ್ಲಿ ಇದು ರೂಪಗೊಂಡಿದೆ. ಮೊದಲು ಕಾರ್ಡ್​ ಬೋರ್ಡ್​ನಲ್ಲಿ ಮಾಡಿ ನಂತರ ಅಮೃತ ಶಿಲೆಯಿಂದ ಮಾಡಲಾಗಿದೆ. ಈ ಮಾಡೆಲ್​​ ದರ್ಗಾದಲ್ಲಿ 10 ದ್ವಾರಗಳಿವೆ. ದರ್ಗಾದ ಸಂಪೂರ್ಣ ಚಿತ್ರಣವನ್ನು ಇಲ್ಲಿ ಕಾಣಬಹುದು. ಮನೀಶ್​​​ ಪಟೇಲ್​​ ಎಂಬುವರು ಇದನ್ನ ಮಾಡಿದ್ದು, ಈವರೆಗೆ ಸುಮಾರು 9 ಲಕ್ಷ ಜನ ಇದನ್ನ ನೋಡಲು ಭೇಟಿ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.