ಆಮ್ಲಜನಕದ ಅಭಾವ : ತಿರುಪತಿಯ ರುವಾ ಆಸ್ಪತ್ರೆಯಲ್ಲಿ 11 ಜನರ ದಾರುಣ ಸಾವು - ತಿರುಪತಿಯ ರುವಾ ಆಸ್ಪತ್ರೆಯಲ್ಲಿ 11 ಜನರ ದಾರುಣ ಸಾವು
🎬 Watch Now: Feature Video
ರಾತ್ರಿ 8.30ಕ್ಕೆ ಆಮ್ಲಜನಕ ಸಂಪೂರ್ಣ ಖಾಲಿಯಾಗಿದ್ದರ ತತ್ಪರಿಣಾಮವಾಗಿ ರೋಗಿಗಳಿಗೆ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗಲಿಲ್ಲ. ರುವಾ ಆಸ್ಪತ್ರೆಯಲ್ಲಿ ಸುಮಾರು 1,000 ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ..