ಬೆಳ್ಳಂಬೆಳಗ್ಗೆ ನೂರಾರು ಹಾಲಿನ ಪ್ಯಾಕೇಟ್ ಕದ್ದ ಖದೀಮರು... ಸಿಸಿಸಿಟಿ ವಿಡಿಯೋ! - ಅಹಮದಾಬಾದ್ ಕಳ್ಳತನ
🎬 Watch Now: Feature Video
ಅಹಮದಾಬಾದ್: ಬೆಳ್ಳಿ, ಬಂಗಾರ, ಹಣ ಸೇರಿದಂತೆ ಅಮೂಲ್ಯ ವಸ್ತುಗಳಿಗೆ ಕಳ್ಳರು ಕನ್ನ ಹಾಕುವುದು ಕಾಮನ್. ಆದರೆ ಅಹಮದಾಬಾದ್ನಲ್ಲಿ ಕಳ್ಳರು ಹಾಲಿನ ಪ್ಯಾಕೇಟ್ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಹಾಲಿನ ಪ್ಯಾಕೇಟ್ ಇಡಲಾಗಿದ್ದ 11 ಟ್ರೇ ಕದ್ದು ಆಟೋದಲ್ಲಿಟ್ಟುಕೊಂಡು ಪರಾರಿಯಾಗಿದ್ದಾರೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.