1971 ವಿಜಯೋತ್ಸವ: ಭಾರತ-ಬಾಂಗ್ಲಾ ಯೋಧರಿಗೆ 'ಸುವರ್ಣ ವಿಜಯ ವರ್ಷ'ದ ಈ ಹಾಡು.. - Admiral Karambir Singh
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10237643-thumbnail-3x2-megha.jpg)
ನವದೆಹಲಿ: 1971 ಯುದ್ಧದ ವಿಜಯೋತ್ಸವದ ಅಂಗವಾಗಿ ಇಂದು ಸಶಸ್ತ್ರ ಪಡೆಯ ಹಿರಿಯ ಸೇನಾಧಿಕಾರಿಗಳ ದಿನ (ವೆಟರನ್ಸ್ ಡೇ) ಆಚರಿಸಲಾಗುತ್ತಿದೆ. ವಿಜಯಕ್ಕೆ 50 ವರ್ಷಗಳು ತುಂಬಿದ್ದು, ಈ ವರ್ಷವನ್ನು 'ಸುವರ್ಣ ವಿಜಯ ವರ್ಷ' ಎಂದು ಘೋಷಿಸಲಾಗಿದ್ದು, ಭಾರತ-ಬಾಂಗ್ಲಾ ಯೋಧರಿಗಾಗಿ ಸಮರ್ಪಣೆಯಾಗಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಗಾಯಕ ರೋಮಿ ದನಿಯಲ್ಲಿ ಮೂಡಿಬಂದಿರುವ ಈ ಗೀತೆಯನ್ನು ಕುಮಾರ್ ವಿಶ್ವಾಸ್ ಬರೆದಿದ್ದಾರೆ.