ಆಸ್ಪತ್ರೆಯಲ್ಲೇ ವೈದ್ಯನೊಂದಿಗೆ ಲವ್ನಲ್ಲಿ ಬಿದ್ದ ಸ್ಪೇನ್ ಬೆಡಗಿ... ಹಿಂದೂ ಸಂಪ್ರದಾಯದಂತೆ ಮದುವೆ! - ದಾಂಪತ್ಯ ಜೀವನ
🎬 Watch Now: Feature Video
ಅನಂತಪುರ: ಆಂಧ್ರಪ್ರದೇಶದ ಬಾಥಲಪಲ್ಲಿಯ ಆರ್ಡಿಟಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದ ವೈದ್ಯನೊಂದಿಗೆ ಸ್ಪೇನ್ ಯುವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಕಳೆದ ಎರಡು ವರ್ಷಗಳ ಹಿಂದೆ ಸ್ಪೇನ್ನಿಂದ ದಂತವೈದ್ಯೆಯಾಗಿ ಸೇರಿಕೊಂಡಿದ್ದ ಯುವತಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಪರಸ್ಪರ ಪ್ರೀತಿ ಮಾಡಿದ್ದು, ಇದೀಗ ಹಿರಿಯರ ಒಪ್ಪಿಗೆಯೊಂದಿಗೆ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.