WATCH: ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಭಾರತೀಯ ವಾಯುಪಡೆಯಿಂದ ರೋಮಾಂಚಕ ಸ್ಕೈ ಡೈವಿಂಗ್ - Skydivers in action at Chandan Range Jaisalmer
🎬 Watch Now: Feature Video

ರಾಜಸ್ಥಾನದ ಜೈಸಲ್ಮೇರ್‌ನ ವಾಯುಪಡೆಯ ಚಂದನ್ ರೇಂಜ್‌ನಲ್ಲಿ ಭಾರತೀಯ ವಾಯುಪಡೆಯ ನುರಿತ ಸಿಬ್ಬಂದಿ ಸ್ವಾತಂತ್ರ್ಯ ದಿನದ ಪ್ರಯುಕ್ತ ಮೈನವಿರೇಳಿಸುವ ಸ್ಕೈ ಡೈವಿಂಗ್ ಪ್ರದರ್ಶನ ಮಾಡಿದರು. ಈ ವಿಡಿಯೋ ನೋಡಿ..