ಇಂಧನ ಬೆಲೆ ಏರಿಕೆ ಖಂಡಿಸಿ ರಾಬರ್ಟ್ ವಾದ್ರಾ ಸೈಕಲ್ ಸವಾರಿ.. - Robert Wadra
🎬 Watch Now: Feature Video
ನವದೆಹಲಿ : ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಸುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳಿಯ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ದೆಹಲಿಯಲ್ಲಿ ಬೈಸಿಕಲ್ ಸವಾರಿ ಮಾಡಿ ಪ್ರತಿಭಟಿಸಿದ್ದಾರೆ. ವಿಡಿಯೋದಲ್ಲಿ ವಾದ್ರಾ ತಮ್ಮ ಸೈಕಲ್ನಲ್ಲಿ ಖಾನ್ ಪ್ರದೇಶದಿಂದ ಕಚೇರಿಗೆ ತೆರಳಿದ್ದಾರೆ. ನಿನ್ನೆ ಸೋನಿಯಾ ಗಾಂಧಿ ಅವರು ಇಂಧನ ಬೆಲೆ ಕಡಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.