ಕೊರೊನಾ ನಡುವೆ ಕೆಲಸ: ಸಫಾಯಿ ಕರ್ಮಚಾರಿಗಳಿಗೆ ಹೂಮಳೆಗೈದು, ನೋಟಿನ ಹಾರ ಹಾಕಿದ ಜನ! - ಪಂಜಾಬ್​ನ ಪಟಿಯಾಲ್​​

🎬 Watch Now: Feature Video

thumbnail

By

Published : Apr 1, 2020, 11:18 AM IST

ಪಂಜಾಬ್​​: ಲಾಕ್​ಡೌನ್​ ನಡುವೆಯೂ ಸಫಾಯಿ ಕರ್ಮಚಾರಿಗಳು ವಿಶ್ರಾಂತಿ ಪಡೆದುಕೊಳ್ಳದೇ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪಂಜಾಬ್​ನ ಪಟಿಯಾಲ್​​ದ ನಭಾ ಪ್ರದೇಶದಲ್ಲಿ ಸಫಾಯಿ ಕರ್ಮಚಾರಿಗಳು ಕೆಲಸ ಮಾಡಲು ತೆರಳುತ್ತಿದ್ದಂತೆ ಅವರ ಮೇಲೆ ಹೂವಿನ ಮಳೆಗೈದು ಶ್ಲಾಘನೆ ವ್ಯಕ್ತಪಡಿಸಲಾಗಿದ್ದು, ಕಾರ್ಮಿಕರೊಬ್ಬರಿಗೆ ನೋಟಿನ ಹಾರ ಕೂಡ ಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.