thumbnail

By

Published : Mar 28, 2021, 12:10 PM IST

ETV Bharat / Videos

ಟೋಲ್ ಪ್ಲಾಜಾದಲ್ಲಿ ವಾಹನ ಚಾಲಕರು ಮತ್ತು ಟೋಲ್​ ಸಿಬ್ಬಂದಿ ನಡುವೆ ಮಾರಾಮಾರಿ -ವಿಡಿಯೋ

ಉಜ್ಜಯಿನಿ (ಮಧ್ಯಪ್ರದೇಶ): ವಿಐಪಿ ಸಾಲಿನಲ್ಲಿ ನಿರ್ಗಮಿಸುವ ವಿಚಾರವಾಗಿ ಟೋಲ್​​ ಸಿಬ್ಬಂದಿ ಮತ್ತು ಕಾರಿನಲ್ಲಿನದ್ದವರ ನಡುವೆ ಮಾರಾಮಾರಿ ನಡೆದಿರುವ ಘಟನೆ ಉಜ್ಜಿಯಿನಿಯ ಬೇರ್​ಗಢ್ ಪೊಲೀಸ್​ ಠಾಣೆ ವ್ಯಾಪ್ತಿಯ ಉನ್ಹೆಲ್ ನಾಗ್ಡಾ ರಸ್ತೆಯಲ್ಲಿರುವ ಟೋಲ್​ ಗೇಟ್​​ನಲ್ಲಿ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದವರ ಮೇಲೆ ಟೋಲ್​ ಸಿಬ್ಬಂದಿ ಕಟ್ಟಿಗೆ, ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಕಾರಿನಲ್ಲಿ ಸಂಚರಿಸುತ್ತಿದ್ದವರು ಸೇರಿದಂತೆ ಆರು ಜನರ ಮೇಲೆ ಪ್ರಕರಣ ದಾಖಲಾಗಿದೆ. ಇನ್ನು ಘಟನೆ ನಡೆದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.