ರೋಡ್ ಮೇಲೆ ಜೆಟ್: ಪಂಜಾಬ್ ವಾಸ್ತುಶಿಲ್ಪಿ ತಯಾರಿಸಿದ ವಾಹನ ಹೇಗಿದೆ ನೋಡಿ - ವಾಸ್ತು ಶಿಲ್ಪಿಯಿಂದ ಜೆಟ್ ಆಕಾರದ ವಾಹನ ವಿನ್ಯಾಸ
🎬 Watch Now: Feature Video
ಚಂಡೀಗಢ (ಪಂಜಾಬ್) : ವಾಸ್ತು ಶಿಲ್ಪಿವೋರ್ವ ಜೆಟ್ ಆಕಾರದ ವಾಹನವನ್ನು ವಿನ್ಯಾಸಗೊಳಿಸಿದ್ದು, ಇದು ಗಂಟೆಗೆ 20 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ವಿಭಿನ್ನವಾಗಿರುವ ವಾಹನ ಸ್ಥಳೀಯರ ಗಮನಸೆಳೆದಿದೆ.