ಪ್ರತಿಭಟನಾ ವಿದ್ಯಾರ್ಥಿನಿ ಮೇಲೆ ಪೊಲೀಸ್​ ಪೇದೆ ಅಸಭ್ಯ ವರ್ತನೆ... ವಿಡಿಯೋ ವೈರಲ್​ - ಹೈದರಾಬಾದ್​ ಪೊಲೀಸ್​ ಪೇದೆ ಸುದ್ದಿ

🎬 Watch Now: Feature Video

thumbnail

By

Published : Aug 1, 2019, 11:30 AM IST

ಪ್ರತಿಭಟನಾ ನಿರತ ವಿದ್ಯಾರ್ಥಿನಿ ಮೇಲೆ ಪೊಲೀಸ್​ ಪೇದೆಯೊಬ್ಬ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಖತ್​ ವೈರಲ್​ ಆಗಿದೆ. ತೆಲಂಗಾಣದ ಹೈದರಾಬಾದ್​ನ ಆರ್ಯುವೇದ ಭವನವನ್ನು ಎರ್ರಗಡ್ಡಕ್ಕೆ ಸ್ಥಳಾಂತರಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.