ವಾರಾಣಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಹೋಳಿ ಸಂಭ್ರಮ: ಚಿತಾಭಸ್ಮ ಮತ್ತು ಗುಲಾಲ್ ಎರಚಿಕೊಂಡ ಜನತೆ - Holi Festival Manikarnika in Varanasi
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11162052-thumbnail-3x2-bng.jpg)
ನವದೆಹಲಿ: ವಾರಣಾಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಅಪಾರ ಸಂಖ್ಯೆಯ ಭಕ್ತರು ಸ್ಮಶಾನದಿಂದ ತಂದ ಬೂದಿ ಮತ್ತು ವಿವಿಧ ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಹೋಳಿ ಹಬ್ಬ ಆಚರಣೆ ಮಾಡಿದರು. ಈ ರೀತಿಯ ವಿಭಿನ್ನ ಆಚರಣೆ ಈ ಪ್ರದೇಶದ ಜನರು ನಡೆಸಿಕೊಂಡು ಬಂದಿದ್ದಾರೆ. ಸಂಪ್ರದಾಯದ ಪ್ರಕಾರ ಬೂದಿಯನ್ನು ರಂಗಭರಿ ಏಕಾದಶಿಯಲ್ಲಿರುವ ಪೈರ್‌ಗಳಿಂದ ಸಂಗ್ರಹಿಸಲಾಗುತ್ತದೆ ಮತ್ತು ಏಕಾದಶಿಯ ನಂತರದ ದಿನದಂದು ಹೋಳಿಯನ್ನು ಇಲ್ಲಿನ ಮಹಾಸ್ಮಶಾನ್ ಶವಾಗಾರದಲ್ಲಿ ಆಚರಿಸಲಾಗುತ್ತದೆ. ಭಗವಾನ್ ಶಿವನಿಗೆ ಅರ್ಪಿತವಾದ ಮಹಾಸ್ಮಶಾನ್ ನಾಥ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸಂಭ್ರಮಿಸಿದರು.
Last Updated : Mar 26, 2021, 12:06 PM IST