ನೇಪಾಳದಲ್ಲಿ ಭಯಾನಕ ಭೂಕುಸಿತ:ಭಾರತೀಯನೂ ಸೇರಿ 8 ಮಂದಿ ಸಾವು
ನೇಪಾಳದ ಸಿಂಧುಪಾಲ್ಚೌಕ್ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ. ಸತ್ತ ಎಂಟು ಮಂದಿಯಲ್ಲಿ ಒಬ್ಬ ಭಾರತೀಯನೂ ಸೇರಿದ್ದಾನೆ. ಮೇ ಮಧ್ಯಭಾಗದಿಂದ ಆರಂಭವಾಗಿರುವ ಮಾನ್ಸೂನ್ನಿಂದಾಗಿ 170 ಕ್ಕೂ ಹೆಚ್ಚು ಜನರು ವಿವಿಧ ಘಟನೆಗಳಲ್ಲಿ
ಇಲ್ಲಿನ ಜನ ಪ್ರಾಣ ಕಳೆದುಕೊಂಡಿದ್ದಾರೆ.