ಜೆಸಿಬಿ ಯಂತ್ರದಲ್ಲಿ ಅಡಗಿ ಕುಳಿತಿದ್ದ ಬೃಹತ್ ಹೆಬ್ಬಾವಿನ ರಕ್ಷಣೆ... ವಿಡಿಯೋ - ಒಡಿಶಾದ ಬೆರ್ಹಾಂಪುರ್ ಸುದ್ದಿ
🎬 Watch Now: Feature Video

ಒಡಿಶಾ: ಜೆಸಿಬಿ ಯಂತ್ರದೊಳಗೆ ಅಡಗಿ ಕುಳಿತಿದ್ದ ಬೃಹತ್ ಗಾತ್ರದ ಹೆಬ್ಬಾವಿನ ರಕ್ಷಣೆ ಮಾಡಲಾಗಿದ್ದು, ಅದನ್ನ ಸುರಕ್ಷಿತವಾಗಿ ಅರಣ್ಯದೊಳಗೆ ಬಿಟ್ಟು ಬಂದಿದ್ದಾರೆ. ಸುಮಾರು 11 ಅಡಿ ಉದ್ದದ ಹೆಬ್ಬಾವು ಒಡಿಶಾದ ಬೆರ್ಹಾಂಪುರ್ ಜಿಲ್ಲೆಯಲ್ಲಿನ ಪಲ್ಲಿಗುಮುಲಾ ಗ್ರಾಮದ ವ್ಯಕ್ತಿಯೋರ್ವರ ಜೆಸಿಬಿಯಲ್ಲಿ ಅಡಗಿ ಕುಳಿತಿತ್ತು. ಇದನ್ನ ನೋಡಿರುವ ಕೆಲವರು ಉರಗತಜ್ಞ ಸ್ವಾಧಿನ್ ಕುಮಾರ್ಗೆ ಮಾಹಿತಿ ನೀಡಿದ್ದರಿಂದ ಅದರ ರಕ್ಷಣೆ ಮಾಡಿದ್ದಾರೆ.