ಪಟಾಕಿ ಅಂಗಡಿಗಳಲ್ಲಿ ಭಾರೀ ಜನಸಂದಣಿ... ಸರ್ಕಾರದ ಮಾರ್ಗಸೂಚಿ ತಪ್ಪಾಗಿ ಅರ್ಥೈಸಿಕೊಂಡ ಜನ್ರು!? - ಪಟಾಕಿ ಅಂಗಡಿಗಳಲ್ಲಿ ಭಾರೀ ಜನಸಂದಣಿ
🎬 Watch Now: Feature Video
ಮುಂಬೈ: ಮಹಾರಾಷ್ಟ್ರದಲ್ಲಿ ದೀಪಾವಳಿ ಸಮಯದಲ್ಲಿ ಪಟಾಕಿ ಹೊಡೆಯುವುದು, ಮಾರಾಟ ಮಾಡುವುದು ಬ್ಯಾನ್ ಮಾಡಿಲ್ಲವಾದರೂ, ಕೆಲವೊಂದು ಮಹತ್ವದ ಮಾರ್ಗಸೂಚಿ ರಿಲೀಸ್ ಮಾಡಲಾಗಿದೆ. ಆದರೆ, ಇದನ್ನ ಅಲ್ಲಿನ ಜನರು ತಪ್ಪಾಗಿ ಅರ್ಥೈಸಿಕೊಂಡಿರುವ ಹಾಗೇ ಕಾಣಿಸುತ್ತದೆ. ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ ಪಟಾಕಿ ಹೊಡೆಯುವುದರ ಮೇಲೆ ಸಂಪೂರ್ಣ ನಿಷೇಧ ಹೇರಿಲ್ಲ. ಕೇವಲ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಇದನ್ನ ಬ್ಯಾನ್ ಮಾಡಿದೆ ಎಂದು ಅಂದುಕೊಂಡಿದೆ. ಹೀಗಾಗಿ ಪಟಾಕಿ ಅಂಗಡಿಗಳಲ್ಲಿ ಖರೀದಿ ಮಾಡಲು ಭಾರಿ ಜನಸಂದಣಿ ಕಂಡು ಬಂತು.