ವಿಡಿಯೋ: ಸೂಟ್ಕೇಸ್ ಮೇಲೆ ಮಲಗಿದ ಮಗು, ಎಳೆದೊಯುತ್ತಿರುವ ಹೆತ್ತ ತಾಯಿ! - ಸೂಟಕೇಸ್ ಮೇಲೆ ಮಗು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7193794-677-7193794-1589445750622.jpg)
ವಲಸೆ ಕಾರ್ಮಿಕರ ಗೋಳು ಹೇಳತೀರದಾಗಿದೆ. ಪಂಜಾಬ್ನಿಂದ ಝಾನ್ಸಿಗೆ ಹೋಗುತ್ತಿರುವ ಮಹಿಳೆಯೊಬ್ಬರು ಸೂಟ್ ಕೇಸ್ ಮೇಲೆ ಮಗು ಮಲಗಿಸಿಕೊಂಡು ಅದನ್ನ ಎಳೆದೊಯ್ಯುತ್ತಿದ್ದು ಈ ಕುರಿತ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ವಲಸೆ ಕಾರ್ಮಿಕರಿಗೋಸ್ಕರ ಬಸ್, ರೈಲು ಸೇವೆ ಆರಂಭಗೊಂಡಿದ್ದರೂ ಕೆಲ ಕಾರ್ಮಿಕರ ಗೋಳು ಕೇಳಲು ಯಾರೂ ಇಲ್ಲದಂತಾಗಿದೆ.