ಕಾಶ್ಮೀರದ ರಿಯಲ್​ 'ವೀರ್​ ಜಾರಾ'... ಇದು ಭಾರತ-ಪಾಕ್​ ನಡುವಿನ ರೋಚಕ ಪ್ರೇಮಬಂಧ - Hamza Farooq

🎬 Watch Now: Feature Video

thumbnail

By

Published : Apr 10, 2021, 5:16 PM IST

2014ರಲ್ಲಿ ತೆರೆಕಂಡ ಬಾಲಿವುಡ್​ನ ಶಾರೂಖ್​ ಖಾನ್​ - ಪ್ರೀತಿ ಜಿಂಟಾ ಅಭಿನಯದ 'ವೀರ್​ ಜಾರಾ' ಸಿನಿಮಾ ಇನ್ನೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಕಾಲ್ಪನಿಕ ಪಾತ್ರಗಳನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಇಂತಹದೇ ಘಟನೆ ಕಾಶ್ಮೀರದ ದಂಪತಿಯ ನಿಜ ಜೀವನದಲ್ಲಿ ನಡೆದಿದೆ. ತೆರೆ ಮೇಲೆ ಕಾಣುವ ಎಷ್ಟೋ ಸನ್ನಿವೇಶಗಳು ಅನೇಕರ ನಿಜ ಜೀವನದಲ್ಲೂ ನಡೆಯುತ್ತದೆ ಎಂಬುದಕ್ಕೆ ಕಾಶ್ಮೀರ - ಲಾಹೋರ್​ನ ಈ ದಂಪತಿಯೇ ಸಾಕ್ಷಿ. ಕಾಶ್ಮೀರದ ರಿಯಲ್​ 'ವೀರ್​ ಜಾರಾ' ಬಗ್ಗೆ ಇಲ್ಲಿದೆ ಈಟಿವಿ ಭಾರತದಿಂದ ವಿಶೇಷ ವರದಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.