ನಿಮ್ಮ ಮಕ್ಕಳು ಸಸ್ಯಾಹಾರ ಪ್ರಿಯರಾಗುವಂತೆ ಮಾಡಲು ಇಲ್ಲಿದೆ 'ಆಲೂಗಡ್ಡೆ ಲಾಲಿಪಾಪ್​'

🎬 Watch Now: Feature Video

thumbnail

By

Published : Jun 12, 2020, 4:21 PM IST

ದೇಶಾದ್ಯಂತ ಲಾಕ್​ಡೌನ್​ ವಿಸ್ತರಣೆಯಾದ ಹಿನ್ನೆಲೆ ಮನೆಯಲ್ಲೇ ರುಚಿರುಚಿಯಾದ ಅಡುಗೆ ಮಾಡುವುದು ಒಂದು ಟ್ರೆಂಡ್​ ಆಗಿದೆ. ನಮ್ಮ 'ಲಾಕ್​ಡೌನ್​ ರೆಸಿಪಿ' ಸರಣಿಯಲ್ಲಿ ನಾವು ನಿಮಗೆ ಆಲೂಗಡ್ಡೆ ಲಾಲಿಪಾಪ್ ಮಾಡುವ ವಿಧಾನವನ್ನು ಇಂದು ತೋರಿಸುತ್ತಿದ್ದೇವೆ. ಪೊಟ್ಯಾಟೋ ಲಾಲಿಪಾಪ್​ನಿಂದ ನಿಮ್ಮ ಮಕ್ಕಳು ಸಸ್ಯಾಹಾರ ಪದಾರ್ಥಗಳನ್ನು ಪ್ರೀತಿಸುವಂತೆ ಕೂಡ ಮಾಡಬಹುದು. ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ, ರುಚಿ ಸವಿಯಿರಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.