'ಮೆಲನ್​ ಮೆಡ್ಲೆ': ವಿವಿಧ ಹಣ್ಣುಗಳ ಜ್ಯೂಸ್​ ಕುಡಿದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

🎬 Watch Now: Feature Video

thumbnail

By

Published : Jun 20, 2020, 4:37 PM IST

ಹಣ್ಣುಗಳಲ್ಲಿ ಅಗತ್ಯವಾದ ಪೋಷಕಾಂಶಗಳು ಇರುವುದರಿಂದ ನಿಮ್ಮ ದೇಹಕ್ಕೆ ಶಕ್ತಿ ತುಂಬುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ವಿವಿಧ ಹಣ್ಣುಗಳನ್ನು ಸೇರಿಸಿ ತಿನ್ನುವುದಕ್ಕಿಂತಲೂ ಜ್ಯೂಸ್​ ಮಾಡಿ ಕುಡಿಯುವುದು ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಮತ್ತು ಉತ್ತಮ ಮಾರ್ಗವಾಗಿದೆ. ದ್ರವ ರೂಪದಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆ ಕೂಡ ಸಮರ್ಪಕವಾಗಿ ನಡೆಯುತ್ತದೆ. ‘ಲಾಕ್‌ಡೌನ್ ರೆಸಿಪಿ’ ಸರಣಿಯಲ್ಲಿ ಇಂದು ನಾವು ಕರಬೂಜ, ಕಿತ್ತಳೆ, ನಿಂಬೆ ಹಣ್ಣಿನಿಂದ ತಯಾರಿಸುವ 'ಮೆಲನ್​ ಮೆಡ್ಲೆ' ಹೆಸರಿನ ಮಾಕ್ಟೇಲ್​​ಅನ್ನು ನಿಮಗೆ ಪರಿಚಯಿಸುತ್ತಿದ್ದೇವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.