ಸ್ವಗ್ರಾಮಕ್ಕೆ ಹುತಾತ್ಮ ಯೋಧನ ಪಾರ್ಥಿವ ಶರೀರ: ತ್ರಿವರ್ಣ ಧ್ವಜ ಹಿಡಿದು ಸ್ಥಳೀಯರ ಗೌರವ - terrorist attack in J&K's Srinagar
🎬 Watch Now: Feature Video
ಜಲಗಾಂವ್ (ಮಹಾರಾಷ್ಟ್ರ): ನವೆಂಬರ್ 26 ರಂದು ಜಮ್ಮು - ಕಾಶ್ಮೀರದ ಶ್ರೀನಗರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಯೋಧ ಯಶ್ ದೇಶ್ಮುಖ್ರ (21) ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮವಾದ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಿಂಪಲ್ ಭೈರಾವ್ಗೆ ತರಲಾಗಿದೆ. ಈ ವೇಳೆ ಬೃಹತ್ ಪ್ರಮಾಣದಲ್ಲಿ ನೆರೆದಿದ್ದ ಸ್ಥಳೀಯರು ತ್ರಿವರ್ಣ ಧ್ವಜ ಹಿಡಿದು ಗೌರವ ಸಲ್ಲಿಸಿದ್ದಾರೆ.