ಕೀಲಾಂಗ್ನಲ್ಲಿ ಹಿಮಪಾತ... ಪ್ರವಾಸಿಗರನ್ನ ಸೆಳೆದ ಲಾಹೌಲ್ ಕಣಿವೆ
🎬 Watch Now: Feature Video
ಕೀಲಾಂಗ್ (ಹಿಮಾಚಲ ಪ್ರದೇಶ): ಚಳಿಗಾಲದ ಮೊದಲ ಹಿಮಪಾತಕ್ಕೆ ಹಿಮಾಚಲ ಪ್ರದೇಶ ಸಾಕ್ಷಿಯಾಗಿದ್ದು, ಒಂದು ವಾರದೊಳಗೆ ಲಾಹೌಲ್ ಕಣಿವೆಯೆಡೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಸಾವಿರಾರು ಪ್ರವಾಸಿಗರು ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಅಟಲ್ ಸುರಂಗದ ಬಳಿ ತೆರಳಿದ್ದಾರೆ. ಲಾಹೌಲ್ ಮತ್ತು ಸ್ಪಿಟಿ ಜಿಲ್ಲೆ ಹಿಮಾವೃತಗೊಂಡಿದ್ದು, ಕೀಲಾಂಗ್ನ ಮನಮೋಹಕ ದೃಶ್ಯಗಳು ಇಲ್ಲಿವೆ.