ಮಹಾಮಳೆ: ಇದೇ ಮೊದಲ ಬಾರಿಗೆ ಜ್ಯೋತಿರ್ಲಿಂಗ ಜಲಾವೃತ - ಮಳೆ ಸುದ್ದಿ
🎬 Watch Now: Feature Video
ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಪುಣೆ ಬಳಿಯ ಭೀಮಾಶಂಕರ ದೇವಾಲಯ ಜಲಾವೃತವಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ದೇವಾಲಯ ಜಲಾವೃತವಾದಂತಾಗಿದೆ. ಕಳೆದ 24 ಗಂಟೆಯಿಂದ ಮಳೆ ಹೆಚ್ಚಾದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
Last Updated : Jul 23, 2021, 10:17 AM IST