ಹೊಸ ಮೋಟಾರು ವಾಹನ ಕಾಯ್ದೆಗೆ ವಿರೋಧ... ಗಡ್ಕರಿ ಮನೆಗೆ ಸ್ಕೂಟರ್​ ಎಸೆದು ಪ್ರತಿಭಟನೆ - ಯೂತ್​ ಕಾಂಗ್ರೆಸ್​​ ಪ್ರೊಟೆಸ್ಟ್​​

🎬 Watch Now: Feature Video

thumbnail

By

Published : Sep 11, 2019, 5:11 PM IST

ನವದೆಹಲಿ: ಹೊಸದಾಗಿ ಜಾರಿಯಾಗಿರುವ ಮೋಟಾರು ವಾಹನ ಕಾಯ್ದೆಯಿಂದ ರಸ್ತೆ ನಿಯಮ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರು ಸಾವಿರಾರು ರೂ ದಂಡ ಕಟ್ಟುತ್ತಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ನವದೆಹಲಿಯಲ್ಲಿ ಇಂಡಿಯನ್​ ಯೂತ್​ ಕಾಂಗ್ರೆಸ್​​ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಮನೆ ಎದುರು ಬೃಹತ್​ ಪ್ರತಿಭಟನೆ ನಡೆಸಿದ್ರು. ಈ ವೇಳೆ ಸ್ಕೂಟರ್​​ವೊಂದನ್ನ ಅವರ ಮನೆ ಮುಂದೆ ಎಸೆದು ಬಿಲ್​ ವಾಪಸ್​ ಪಡೆದುಕೊಳ್ಳುವಂತೆ ಆಗ್ರಹಿಸಿದ್ರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.