ಹಿಮದಲ್ಲಿ ಹೂತುಹೋಗಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಯೋಧರು: ವಿಡಿಯೋ - ವ್ಯಕ್ತಿಯ ರಕ್ಷಣೆ ಮಾಡಿದ ಯೋಧರು
🎬 Watch Now: Feature Video
ಶ್ರೀನಗರ (ಜಮ್ಮುಕಾಶ್ಮೀರ): ಇಲ್ಲಿನ ಲಚ್ಚಿಪುರ್ ಬಳಿ ಬೃಹತ್ ಹಿಮರಾಶಿ ಅಪ್ಪಳಿಸಿದ್ದರಿಂದ ಹಿಮದಲ್ಲಿ ಮುಳುಗಿಹೋಗಿದ್ದ ವ್ಯಕ್ತಿಯೋರ್ವನನ್ನು ಭಾರತೀಯ ಯೋಧರು ರಕ್ಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮುಂಚೆ ಭಾರತೀಯ ಯೋಧರು ಗರ್ಭಿಣಿಯೊಬ್ಬಳನ್ನು ಹಿಮದಲ್ಲೇ ಹೊತ್ತುಕೊಂಡು ತೆರಳಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದರು.